Chakravyuha SOng Lyrics In Kannada – V. Harikrishna Lyrics
Singer | V. Harikrishna |
Singer | V. Harikrishna |
Music | V. Harikrishna |
Song Writer | V. Harikrishna |
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಅರೆ ಅರೆ ಯೆನಿಸಿತು
ಅರೆ ಅರೆ ಅರೆ ಯೇನಾಯ್ತು
ಹೃದಯ ಎಲ್ಲೋ ಹಾರೋಯ್ತು
ಎಲೆ ಎಲೆ ಎಲೆ ಹೂವಾಯ್ತು
ಅರೆ ಅರೆ ಯೆನಿಸಿತು
ಅರೆ ಅರೆ ಅರೆ ಅರೆ
ಹೀಗೇನಾ ಹೀಗೇನಾ
ಪ್ರೀತಿ ಬಂದ್ರೆ ಹೀಗೇನಾ
ಜೋಪಾನ ಜೋಪಾನ
ಇನ್ನು ಸ್ವಲ್ಪ ಜೋಪಾನ
ಓ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಅರೆ ಅರೆ ಯೆನಿಸಿತು
ಅರೆ ಅರೆ ಅರೆ ಯೇನಾಯ್ತು
ಹೃದಯ ಎಲ್ಲೋ ಹಾರೋಯ್ತು
ಎಲೆ ಎಲೆ ಎಲೆ ಹೂವಾಯ್ತು
ಅರೆ ಅರೆ ಯೆನಿಸಿತು
ಅರೆ ಅರೆ ಅರೆ
ಯಾರಿಲ್ಲ ಯಾರಿಲ್ಲ
ನಿನ್ನ ಹಾಗೇ ಯಾರಿಲ್ಲ
ನನ್ನನ್ನೂ ಹೀಗೆಲ್ಲಾ
ಬೇರೆ ಯಾರೋ ಕಾಡಿಲ್ಲ
ಓ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಮೀರಾ ಮೀರಾ ನೀ ನಕ್ಕಾಗ
ಮುದ್ದಾಗಿ ಹೀಗೇ
ಗಿರಾ ಗಿರಾ ಈ ತಾಳೆಯೆಲ್ಲಾ
ಯಾಕೋ ನಂಗೆ
ಥರ ಥರ ನೀ ನನ್ನನ್ನೇ
ಕಾಡೋದು ಯಾಕೆ
ನೀ ಪೂರಾ ಪೂರಾ
ಬೇಕು ನನ್ನಂಗೇ
ರೋಮಿಯೋ ರೋಮಿಯೋ
ನೀನೇ ನನ್ನ ಪ್ರೇಮಿಯೋ
ರೋಮಿಯೋ ರೋಮಿಯೋ
ನಾನೇ ನಿನ್ನ ರಾಣಿಯೋ
ಓ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಸದಾ ಸದಾ ನಾ ಮಾಡೋದು
ನಿಂದೇನೆ ಧ್ಯಾನ
ಸಾರ ಸಾರ ಈ ಮೈಯೆಲ್ಲ
ರೋಮಾಂಚನ
ಘಮ ಘಮ ಈ ಮನಸೆಲ್ಲಾ
ನೀ ಬಂದ ಮೇಲೆ
ಅಮ್ಮಮ್ಮ ಏನೆ
ನಿನ್ನ ಈ ಲೀಲೆ
ಹೀಗೇನಾ ಹೀಗೇನಾ
ಪ್ರೀತಿ ಬಂದ್ರೆ ಹೀಗೇನಾ
ಜೋಪಾನ ಜೋಪಾನ
ಇನ್ನು ಸ್ವಲ್ಪ ಜೋಪಾನಾ
ಓ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಬನ್ನಿ ಪಾರ್ಟಿ ಕಮ್ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ