Skip to content
Home » YAARIVANU KANNADADHAVNU Song Lyrics In Kannada

YAARIVANU KANNADADHAVNU Song Lyrics In Kannada

YAARIVANU KANNADADHAVNU Song Lyrics In KannadaV HARIKRISHNA, PUNEETH RAJKUMAR Lyrics

 

SingerV HARIKRISHNA, PUNEETH RAJKUMAR
SingerV HARIKRISHNA, PUNEETH RAJKUMAR
MusicV HARIKRISHNA, PUNEETH RAJKUMAR
Song WriterV HARIKRISHNA, PUNEETH RAJKUMAR

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

ಯಾರಿವನು ಜೆಂಟಲ್ ಮ್ಯಾನು
ಯಾರಿವನು ಲೋಡೆಡ್ ಗನ್ನು
ಯಾರಿವನು ಕೋಹಿನೂರ್ ಜೆಮ್ಮು
ಅಣ್ಣಾವ್ರ ಫ್ಯಾನು …

ದ ಸೋಲ್ ಈಸ್ ಪ್ಯೂರೆಸ್ಟ್
ಹಾರ್ಟ್ ಈಸ್ ಎವರೆಸ್ಟ್
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್…

ಹಿ ಈಸ್ ದ ಕೂಲೆಸ್ಟ್
ತುಂಬಾ ಡಿಯರೆಸ್ಟ್
ಒನ್ ಅಂಡ್ ಓನ್ಲಿ ಪವರ್ ಸ್ಟಾರ್…

ಬೆಲೆ ಕಟ್ಟಲಾಗದ ಬೆಟ್ಟದ ಹೂವು…

ಹೀ ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…

ತುಂಬಾ ಡೌನ್ ಟು ಅರ್ತು
ಪ್ರೀತ್ಸೊರ ಸ್ವತ್ತು
ಸ್ಟಾರು ಬೈ ಬರ್ತು
ಸಿಂಪಲ್ಲು ಈ ಮುತ್ತು …
ಅಪ್ಪು ಸ್ವೀಟು ಹಾಟು
ಫ್ಯಾನ್ಸು ಹಾರ್ಟು ಬೀಟು
ಅಭಿಮಾನ ನಿನ್ನ ರೂಟು
ಅಭಿಮಾನಿಗೆ ಸಲ್ಯೂಟು

ಯಾರೇ ಇರಲಿ ಯಾರೇ ಬರಲಿ
ನಿನ್ನ ರೇಂಜಿಗೆ ಯಾರಿಲ್ಲ…
ಗೆಲುವೆ ಬರಲಿ ಸೋಲೇ ಬರಲಿ
ಆ ಸ್ಮೈಲ್-ಲಿ ಚೇಂಜೆ ಇಲ್ಲ…

ಬೆಲೆ ಕಟ್ಟಲಾಗದ ಬೆಟ್ಟದ ಹೂವು…

ಹೀ ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಆಲ್ವೇಸ್ ಬ್ರೇಕಿಂಗ್ ನ್ಯೂಸು
ಹೀ ಈಸ್ ಬಿಂದಾಸು …
ಬಾಲ್ಕನಿ ಟು ಗಾಂಧಿ ಕ್ಲಾಸು
ಹೀ ಈಸ್ ಪಬ್ಲಿಕ್ ಚಾಯ್ಸು …

ಫೋರ್ಸ್ ಲಿ ಪವರ್ ಹೌಸು
10,000 ವ್ಯಾಟ್ಸ್ಸ್…
ಎದೆಯಲ್ಲಿ ತುಂಬಿದೆ ಗಟ್ಸ್ -ಉ
ಎದುರಾಳಿಗೆ ನರ್ವಸ್ಸು …

ಎಲ್ಲೆ ಇರಲಿ, ಹೇಗೆ ಇರಲಿ
ಮುಖದಲಿ ರಾಜನ ವರ್ಚಸ್ಸು…
ನಗು-ನಗುತ ನಲಿ ಏನೇ ಆಗಲಿ
ಕರುನಾಡಿಗೆ ನೀನೇ ಅರಸು…

ಬೆಲೆ ಕಟ್ಟಲಾಗದ ಬೆಟ್ಟದ ಹೂವು…

ಹೀ ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್… [2x]

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು…