Skip to content
Home » Needu Shiva Needadiru Shiva Song Lyrics in Kannada

Needu Shiva Needadiru Shiva Song Lyrics in Kannada

Needu Shiva Needadiru Shiva Song Lyrics in KannadaK.S.Chitra Lyrics

 

SingerK.S.Chitra
SingerK.S.Chitra
MusicK.S.Chitra
Song WriterK.S.Chitra

ನೀಡು ಶಿವ ನೀಡದಿರು ಶಿವ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ

ನೀಡು ಶಿವ… ನೀಡದಿರು ಶಿವ
ಬಾಗುವುದು ನನ್ನ ಕಾಯ
ನೀಡು ಶಿವ… ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ… ನೀ ನನ್ನ ಅಂಬಲಿ
ನೀಡು ಶಿವ… ನೀಡದಿರು ಶಿವ
ಬಾಗುವುದು ನನ್ನ ಕಾಯ

ಶೃಂಗಾರ ಕೃತಕ… ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ
ಶೃಂಗಾರ ಕೃತಕ… ಬಂಗಾರ ಕ್ಷಣಿಕ
ಬಾಳಲ್ಲಿ ಬಡಿಬಾರವೇಕೆ
ನೀನಿತ್ತ ಕಾಯ… ಆಆ ಆ ಆಆ
ನೀನಿತ್ತ ಕಾಯ… ನೀನಕೈಲೆ ಮಾಯಾ
ಆಗೋದು ಹೋಗೋದು… ನಾ ಕಾಣೆನೆ

ನೀಡು ಶಿವ… ನೀಡದಿರು ಶಿವ
ಬಾಗುವುದು… ನನ್ನ ಕಾಯ
ನಾನೇಕೆ ಅಂಜಲಿ… ನೀ ನನ್ನ ಅಂಬಲಿ
ನೀಡು ಶಿವ… ನೀಡದಿರು ಶಿವ
ಬಾಗುವುದು ನನ್ನ ಕಾಯ

ಮಾಳಿಗೆ ಕೊಟ್ಟರು… ಮರದಡಿಯೇ ಇಟ್ಟರು
ನಾನಂತೂ ನಿನ್ನನಲಾರೆ
ಮಾಳಿಗೆ ಕೊಟ್ಟರು… ಮರದಡಿಯೇ ಇಟ್ಟರು
ನಾನಂತೂ ನಿನ್ನನಲಾರೆ
ಸಾರಂಗ ಮನಕೆ… ಆಆ ಆ ಆಆ
ಸಾರಂಗ ಮನಕೆ… ನೂರಾರು ಬಯಕೆ
ಮುಂದಿಟ್ಟು ರಮಿಸೋದ… ನಾ ಕಾಣೆನೆ

ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ