Shiva Shiva Endare Bhayavilla Lyrics In Kannada – S.P. Balasubrahmanyam Lyrics
Singer | S.P. Balasubrahmanyam |
Singer | T. G. Lingappa |
Music | T. G. Lingappa |
Song Writer | Hunsur Krishnamurthy |
ಶಿವ ಶಿವ ಎಂದರೆ ಭಯವಿಲ್ಲ ಆ ಆ ಆ …
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ
ಶಿವ ಭಕ್ತನಿಗೆ ನರಕ ಇಲ್ಲ ಆ ಆ ಆ ..
ಶಿವ ಭಕ್ತನಿಗೆ ನರಕ ಇಲ್ಲ
ಜನುಮ ಜನುಮಗಳ ಕಾಟವೇ ಇಲ್ಲ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ
ಅನ್ನ ದಾನವ ತೊರೆಯದಿರು
ನಾನು ನನ್ನದು ಯೆನ್ನದಿರು
ಅನ್ನ ದಾನವ ತೊರೆಯದಿರು
ನಾನು ನನ್ನದು ಯೆನ್ನದಿರು
ಉನ್ನತಿ ಸಾಧಿಸಿ ಹಗಲಿರುಳು ಉ ಉ ಉ ….
ಉನ್ನತಿ ಸಾಧಿಸಿ ಹಗಲಿರುಳು
ದೀನನಾಥನ ಮರೆಯದಿರು ಉ ಉ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ .
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಡದೇ ಎಲೆಯೊಳಗೆ
ಭೋಗ ಭಾಗ್ಯ ದ ಬಲೆಯೊಳಗೆ
ಬಳಲಿ ಬಡದೇ ಎಲೆಯೊಳಗೆ
ಕಾಯಕ ಮಾಡುತ ಎಂದೆಂದೂ ಉ ಉ ಉ …….
ಕಾಯಕ ಮಾಡುತ ಎಂದೆಂದೂ
ಆತ್ಮ ನಂದವ ಸವೆಯುತಿರು ಉ ಉ …….
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ .
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕಾರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕಾರ ಜಪವಯ್ಯಾ
ಅಪಕರಾವ ನೀ ಮಾಡಿದರೆ ಏ .ಏಏ
ಅಪಕರಾವ ನೀ ಮಾಡಿದರೆ ಕೈಲಾಸವದು ಸಿಗ್ತದಲ್ಲ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ