Skip to content
Home » Mahaadeva Siva Song Lyrics in Kannada

Mahaadeva Siva Song Lyrics in Kannada

Mahaadeva Siva Song Lyrics in KannadaPriya.R.Pai Lyrics

 

SingerPriya.R.Pai
SingerPriya.R.Pai
MusicPriya.R.Pai
Song WriterPriya.R.Pai

ಮಹಾದೇವ ಶಿವ ಶಂಭೋ …..
ಮಹಾದೇವ ಶಿವ ಶಂಭೋ ಶ್ರೀ
ಮಹಾದೇವ ಶಿವ ಶಂಭೋ ಶ್ರೀ
ಮಹಾದೇವ ಶಿವ ಶಂಭೋ ಶ್ರೀ
ಮಹಾದೇವ ಶಿವ ಶಂಭೋ ಶ್ರೀ
ಮಹಾದೇವ ಶಿವ ಶಂಭೋ
ಮಾರಕೋಟಿ ಸುಂದರ ಪ್ರಭೋ ಶ್ರೀ
ಮಹಾದೇವ ಶಿವ ಶಂಭೋ
ಮಾರಕೋಟಿ ಸುಂದರ ಪ್ರಭೋ ಶ್ರೀ
ಮಹಾದೇವ ಶಿವ ಶಂಭೋ
ಮಾರಕೋಟಿ ಸುಂದರ ಪ್ರಭೋ ಶ್ರೀ
ಮಹಾದೇವ ಶಿವ ಶಂಭೋ…..

ಸಹಸ್ರಕೋಟಿ ಜನ ಪಾಲನ
ಸಹಸ್ರಕೋಟಿ ಜನ ಪಾಲನಾ
ಸಹಸ್ರಕೋಟಿ ಜನ ಪಾಲನಾ
ಸಹಸ್ರಕೋಟಿ ಜನ ಪಾಲನ
ಸಹಸ್ರಕೋಟಿ ಜನ ಪಾಲನಾ
ಸಹಸ್ರಕೋಟಿ ಜನ ಪಾಲನಾ
ಸಾಧು ಸಂರಕ್ಷಣಾ ಪಾವನ
ಸಹಸ್ರಕೋಟಿ ಜನ ಪಾಲನ
ಸಾಧು ಸಂರಕ್ಷಣಾ ಪಾವನ
ಮಹಾದೇವ ಶಿವ ಶಂಭೋ
ಮಾರಕೋಟಿ ಸುಂದರ ಪ್ರಭೋ ಶ್ರೀ
ಮಹಾದೇವ ಶಿವ ಶಂಭೋ…..

ಸರ್ವೇಶ್ವರ ಕರುಣಾಕರ ಮೂರ್ತೇ
ಸರ್ವೇಶ್ವರ ಕರುಣಾಕರ ಮೂರ್ತೆ
ಸಾಮಗಾನ ಪ್ರಿಯ ವೇದ ಪುರ್ತೆ
ಸರ್ವೇಶ್ವರ ಕರುಣಾಕರ ಮೂರ್ತೇ
ಸಾಮಗಾನ ಪ್ರಿಯ ವೇದ ಪುರ್ತೆ
ಪರಮೇಶ್ವರ… ಆಆ….. …
ಪರಮೇಶ್ವರ ಗಂಗಾಧರ ಕೀರ್ತಿ
ಪರಮೇಶ್ವರ ಗಂಗಾಧರ ಕೀರ್ತಿ
ಪರಮೇಶ್ವರ ಗಂಗಾಧರ ಕೀರ್ತಿ
ಪರಮೇಶ್ವರ ಗಂಗಾಧರ ಕೀರ್ತಿ
ಪಥಿತ ಪಾವನ ಶ್ರೀ ಪಶುಪತೇ
ಪಠಿತ ಪಾವನ ಶ್ರೀ ಪಾಶುಪತೆ
ಮಹಾದೇವ ಶಿವ ಶಂಭೋ
ಮಾರಕೋಟಿ ಸುಂದರ ಪ್ರಭೋ ಶ್ರೀ
ಮಹಾದೇವ ಶಿವ ಶಂಭೋ …..

***ಮನೋಧರ್ಮ ಸ್ವರಗಳು ಇಲ್ಲಿ
(ಬಯಸಿದಲ್ಲಿ ಹಾಡಿ)

ಮಹಾದೇವ ಶಿವ ಶಂಭೋ
ಮಾರಕೋಟಿ ಸುಂದರ ಪ್ರಭೋ ಶ್ರೀ
ಮಹಾದೇವ ಶಿವ ಶಂಭೋ …..