om namo shivaya Song Lyrics In kannada – k.s chitra Lyrics
Singer | k.s chitra |
Singer | k.s chitra |
Music | k.s chitra |
Song Writer | k.s chitra |
ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಬೋಲೇ ನಮಃ ಶಿವಾಯ
ರಾಮೇಶ್ವರ ಶಿವ ರಾಮೇಶ್ವರ ಹರ ಹರ ಬೋಲೇ ನಮಃ ಶಿವಾಯ
ಗಂಗಾ ಧಾರ ಶಿವ ಗಂಗಾ ಧಾರ ಹರ ಹರ ಬೋಲೇ ನಮಃ ಶಿವಾಯ
ಜಟಾಧರ ಶಿವ ಜಟಾಧರ ಹರ ಹರ ಬೋಲೇ ನಮಃ ಶಿವಾಯ
ಸೋಮೇಶ್ವರ ಶಿವ ಸೋಮೇಶ್ವರ ಹರ ಹರ ಬೋಲೆ ನಮಃ ಶಿವಾಯ
ವಿಶ್ವೇಶ್ವರ ಶಿವ ವಿಶ್ವೇಶ್ವರ ಹರ ಹರ ಬೋಲೇ ನಮಃ ಶಿವಾಯ
ಕೋಟೇಶ್ವರ ಶಿವ ಕೋಟೇಶ್ವರ ಹರ ಹರ ಬೋಲೇ ನಮಃ ಶಿವಾಯ
ಮಹಾಕಾಲೇಶ್ವರ ಹರ ಹರ ಬೋಲೇ ನಮಃ ಶಿವಾಯ