lali lali kannada song lyrics

Written by Song Lyrics

Published on:

lali lali kannada song lyricsChitra Lyrics

 

SingerChitra
SingerRajesh Ramanath.
MusicRajesh Ramanath.
Song WriterRajesh Ramanath.

 

 

ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ

ಹಾಲ್ಗೆನ್ನೆ ಕೃಷ್ಣನಿಗೆ …..

ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೆನಾ ಲಾಲಿ ..
ಜಗವಲೋ ಸ್ವಾಮಿಗೆ ಪದಮಾಲೆ ಲಾಲಿ ..

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ

ಕಲ್ಯಾನರಾಮನಿಗೆ ಕೌಸಲ್ಯ ಲಾಲಿ ..
ಕಲ್ಯಾನರಾಮನಿಗೆ ಕೌಸಲ್ಯ ಲಾಲಿ ..
ಯದುವಂಶ ವಿಭುವಿಗೆ ಯಶೋದೆ ಲಾಲಿ ..
ಯದುವಂಶ ವಿಭುವಿಗೆ ಯಶೋದೆ ಲಾಲಿ ..
ಪರಮೇಶ ಸುತನಿಗೆ ….
ಪರಮೇಶ ಸುತನಿಗೆ ಪಾರ್ವತಿಯ ಲಾಲಿ ..
ಪರಮೇಶ ಸುತನಿಗೆ ಪಾರ್ವತಿಯ ಲಾಲಿ ..

ಧರೆಯೊಳೊ ವರ್ಧನಿಗೆ ಶರನೆಂದೆ ಲಾಲಿ ..

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ

ಜೋ ಜೋ ಜೋ ಜೋ ಜೂ ..
ಜೋ ಜೋ ಜೋ ಜೋ ಜೂ ..

ಶ್ರೀ ಕನಕದಾಸರಡು ಕೃಷ್ಣನಿಗೆ ಲಾಲಿ ..
ಶ್ರೀ ಕನಕದಾಸರಡು ಕೃಷ್ಣನಿಗೆ ಲಾಲಿ ..
ಲಿಂಗಕ್ಕೆ ಜಂಗಮರ ವಚನಗಳ ಲಾಲಿ ..
ಲಿಂಗಕ್ಕೆ ಜಂಗಮರ ವಚನಗಳ ಲಾಲಿ ..
ವೇದ ವೇದ್ಯರಿಗೆ ವೇದಾಂತ ಲಾಲಿ ..
ವೇದ ವೇದ್ಯರಿಗೆ ವೇದಾಂತ ಲಾಲಿ ..

ಆಗಮ ನಿಗಮವೇ ಲಾಲಿ .. ಲಾಲಿ ..

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ..
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೆನಾ ಲಾಲಿ ..
ಜಗವಲೋ ಸ್ವಾಮಿಗೆ ಪದಮಾಲೆ ಲಾಲಿ ..

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ

🔴Related Post