Skip to content
Home » happy birthday song in kannada lyrics

happy birthday song in kannada lyrics

happy birthday song in kannada lyricsMalluarjunKiccha Lyrics

 

SingerMalluarjunKiccha
SingerMalluarjunKiccha
MusicMalluarjunKiccha
Song WriterMalluarjunKiccha

 

 

ನಿಮಗೆ ಜನ್ಮದಿನದ ಶುಭಾಶಯಗಳು

ನಿಮಗೆ ಜನ್ಮದಿನದ ಶುಭಾಶಯಗಳು
ನಿಮಗೆ ಪ್ರೀತಿಯ ಜನ್ಮದಿನದ ಶುಭಾಶಯಗಳು
ನಿಮಗೆ ಜನ್ಮದಿನದ ಶುಭಾಶಯಗಳು ||
ಮೂಲಕ ಅಪ್ಲೋಡ್ ಮಾಡಿ

ನಗುತ ನಗುತ ಬಾಳು

ನೀನು ನೂರು ವರ್ಷಾ
Endu Heege ಇರಲಿ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು
ನೀನು ನೂರು ವರ್ಷಾ
Endu Heege ಇರಲಿ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೋರೆಯು

ನೂರಾರು ಕಾಲ ಸುಕವಾಗಿ ಬಾಳು
ಜನ್ಮದಿನದ ಶುಭಾಶಯಗಳು
ನಿನ ಬಾಳು ಎಂದು ಬೆಳಗಾಗ ಬೇಕು
ಜನ್ಮದಿನದ ಶುಭಾಶಯಗಳು
ನೂರಾರು ಕಾಲ ಸುಕವಾಗಿ ಬಾಳು
ಜನ್ಮದಿನದ ಶುಭಾಶಯಗಳು
ನಿನ ಬಾಳು ಎಂದು ಬೆಳಗಾಗ ಬೇಕು
ಜನ್ಮದಿನದ ಶುಭಾಶಯಗಳು
ನೀ ನಡೆಯೋ ದಾರಿಗಳಲ್ಲಿ
ಕನಸುಗಳು ಚಲ್ಲಿರಲಿ
ನಿನ್ನೆಲ್ಲ ಕಣಸಿನಳ್ಳಿ
ನಮ್ಮ ಹರಕೆ ತುಂಬಿರಲಿ
ನೂರಾರು ಕಾಲ ಸುಕವಾಗಿ ಬಾಳು
ಜನ್ಮದಿನದ ಶುಭಾಶಯಗಳು
ನಿನ ಬಾಳು ಎಂದು ಬೆಳಗಾಗ ಬೇಕು
ಜನ್ಮದಿನದ ಶುಭಾಶಯಗಳು

ಹೂವು ನಕ್ಕಾಗಾ ಥಾನೆ

ಆಂಡ ಇರುವದು ಧುಂಬಿ ಬರುವದು
ಚಂದ್ರ ನಕ್ಕಗ ತಾನೆ
ಬೆಳಕು ಬರುವವು ಕಡಲು ಕುಣಿವುದು

ಸೂರ್ಯನಾದೋ ಜಾರೋ ಆತ ಬಾನು ನಾಗಲೆಂದೆ
ಬಿಸೋ ಗಾಳಿ ತೂಗೊ ಪೈರು ಭೂಮಿ ನಾಗಲೆಂದೆ
ದೇವರು ತಾಂಡಾ ಶ್ರುಶಿತ್ಯ ಅಂದ
ಎಲ್ಲರು ನಾಗಲೆಂದೆ

ನಗುತ ನಗುತ ಬಾಳು
ನೀನು ನೂರು ವರ್ಷಾ
Endu Heege ಇರಲಿ ಇರಲಿ ಹರುಷ ಹರುಷ

ತಾನೆ ಉರಿದು ಮನೆಗೆ
ಬೆಳಕು ಕೊಡುವ ದೀಪವಿಧು
ನಂದ ದೀಪವೇ ಇದು
ಆದಿಸುವತನ ಕರುಣೇಯ
ಮೆಲೆ ನಮ್ಮ ಪಾತರಾವ್
ಸಮಯಃ ಸೂತ್ರ ಅವನದು
ಒಂದೂ ಮುತ್ತಿನ ಕಥೆಯ ಹೇಳಿತು ಈ ಬಾಂಬೆ
ಆ ಕಥೆಯಲ್ಲಿದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೇ
ಯೋಗ್ಯತೆ ಒಂದೆ ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ
ರಾಜನು ಒಬ್ಬ ಈ ರಾಜನು ಒಬ್ಬ

ಆಡಿಸಿಯೇ ನೋಡು ಬೀಳಿಸಿಯೇ ನೋಡು

Endu soladu sothu baagadu

ಬೊಂಬೆ ಹೇಳುತೈತೆ ಮ್ಯಾಟ್ ಹೇಳುತೈತೆ

ನೀನೆ ರಾಜಕುಮಾರ
ಧನ್ಯವಾದಗಳು