Song Lyrics Info
JAI JAI HANUMAN JAI GURU JAI JAI PAVAMAAN Bhajan (Hanuman Song) Lyrics in Kannada” – Chandan Shetty Lyrics
Singer | Chandan Shetty |
Singer | Chandan Shetty |
Music | Chandan Shetty |
Song Writer | Vikram Shetty |
ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂವರಿಷ್ಠಂ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ ||
ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಮರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾತ್ ಭವೇತ್ ||
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ
ಆಂಜನೇಯ ಜೈ ಬಲಭೀಮ ಜೈ ಭಕ್ತವರ ಅತುಲಿತ ಬಲಧಾಮ ಜೈ
ಹನುಮಂತ ಜೈ ಎಮ್ಮ ರಕ್ಷಿಸೋ ನೀ ರಾಮ ವಿರೋಧಿಗಳನ್ನು ಶಿಕ್ಷಿಸೋ ||ಪ||
ಬುದ್ಧಿರ್ಬಲ ಧೈರ್ಯಗಳ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ನಿರ್ಭಯತ್ವ ಆರೋಗ್ಯ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ವಾಕ್ಪಟುತ್ವ ಹರಿಸ್ಮರಣೆ ಕರುಣಿಸೋ
ಶ್ರೀರಾಮದರ್ಶನ ಭಾಗ್ಯ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ ||1||
ರಾಮಸ್ಮರಣೆ ಕೊಡು
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮ ಸೇವೆಯ ಕೊಡು
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮಾಯಣದ ಕಥೆಯೊಳು ಬಂದು ಕೂಡು
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ದಾಸಕೇಶವನುತ ಮಾರುತಿ ಹನುಮ
ಹನುಮಂತ, ಗುಣವಂತ, ಮಾರುತಿರಾಯ ಬಲವಂತ
ದಾಸಕೇಶವನುತ ಮಾರುತಿ ಹನುಮ
ದಾಸಾಗ್ರೇಸರ ಜೈ ಬಲಭೀಮ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ ||2||
JAI JAI HANUMAN JAI GURU JAI JAI PAVAMAAN Bhajan (Hanuman Song) Lyrics in Kannada” In English
MANOJAVAM MARUTHATULLAVEGAM
Jitendriyama Buddhamanavarishtam |
Vatatamjam vanarayuthammukham
Sri Ramadootam Shirasa Namami ||
Buddharbalam Yashodhayyarm fearlessness |
Ajadyam Vakpatuttavam Cha Hanumath Smranath Bhavet ||
Jai Jai Hanuman Jai Guru Jai Jai Pawman
Pawan’s son Hanuman Ki Jai
Jai is the united force of the devotees of Jaina Balabheema Jai
Hanumantha Jai Emma Rakshiso Nee Rama Punish opponents || Pa ||
Have mercy on intellectual courage
Jai Jai Hanuman Jai Guru Jai Jai Pawman
Pity the health of impunity
Jai Jai Hanuman Jai Guru Jai Jai Pawman
O merciful speech
Sriramadarshana Bhagya Karuniso
Jai Jai Hanuman Jai Guru Jai Jai Pawman
Pawan’s son Hanuman ki Jai || 1 ||
Give it a try
Sriram Jai Ram Jai Jai Ram
Offer Rama service
Sriram Jai Ram Jai Jai Ram
Come into the story of the Ramayana
Jai Jai Hanuman Jai Guru Jai Jai Pawman
Dasakeshavanutha Maruthi Hanuma
Hanumantha, virtuous, forced by Maruthiraya
Dasakeshavanutha Maruthi Hanuma
Dasagrasa’s Jai Balabheema
Jai Jai Hanuman Jai Guru Jai Jai Pawman
Pawan’s son Hanuman ki Jai || 2 ||