Song Lyrics Info
EDEBADITHA JORAGIDE Song Lyrics in Kannada – Showman Prem’s, Anuradha Bhat Lyrics
Singer | Showman Prem’s, Anuradha Bhat |
Singer | Arjun Janya |
Music | Arjun Janya |
Song Writer | : Manjunath BS |
ಮಾತಿಲ್ಲ ಕಥೆ ಇಲ್ಲ ಇನ್ನನೆನಿದೆ?
ಕೈ ಕಾಲು ನಿಲ್ಲಲ್ಲ ಏನಾಗಿದೆ?
ನಿನ್ನಿಂದಲೇ ಹೊಸ ಕಾಯಿದೆ ಶುರುವಾಗಿದೇ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎರಡು ಹೃದಯಗಳು ಮಾತಾಡುತಿದೆ
ಕಣ್ಣ ಸನ್ನೆಯಲ್ಲಿ ಏನೊ
ಕದ್ದು ನೋಡುತಿವೆ ಹೊಂಚು ಹಾಕುತಿವೆ
ಸನಿಹ ಸೇರಲು ಇನ್ನೇನು
ಯಾರೇ ಇರಲಿ ಭಯವೇ ಇಲ್ಲ
ಊರೇ ಬರಲಿ ಕೇರ್ ಇಲ್ಲಾ
ನಿನ್ನಿಂದಲೇ ಹೊಸ ಕಾಯಿದೆ ಶುರುವಾಗಿದೇ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಅಷ್ಟ ದಿಕ್ಕುಗಳು ಅಸ್ತು ಎನ್ನುತ್ತಿವೆ
ಪ್ರೀತಿ ಸೇರಲು ಇನ್ನೇನು
ಗಟ್ಟಿಮೇಳಗಳು ಸದ್ದು ಮಾಡುತಿದೆ
ಗಂಟು ಹಾಕಲು ಏನೊ
ಎಲ್ಲ ದೇವ್ರು ಜೊತೆಗೇ ಬಂತು
ಹರಸಿ ನಿಂತು ಶುಭ ಕೋರಿದರು
ನಿನ್ನಿಂದಲೇ ಹೊಸ ಕಾಯಿದೆ ಶುರುವಾಗಿದೇ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಮಾತಿಲ್ಲ ಕಥೆ ಇಲ್ಲ ಇನ್ನನೆನಿದೆ?
ಕೈ ಕಾಲು ನಿಲ್ಲಲ್ಲ ಏನಾಗಿದೆ?
ನಿನ್ನಿಂದಲೇ ಹೊಸ ಕಾಯಿದೆ ಶುರುವಾಗಿದೇ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
ಎದೆಬಡಿತ ಜೋರಗಿದೆ
EDEBADITHA JORAGIDE Song Lyrics in English
Maathilla kathe illa innenide?
Kai kaalu nillalla enaagide?
Ninnindale hosa kaayile shuruvaagide
Edebaditha joragide
Edebaditha joragide
Edebaditha joragide
Edebaditha joragide
Eradu hrudayagalu maathanadutide
Kanna sanneyalle eneno
Kaddu noduthive honchu haakuthive
Saniha seralu inneno
Yaare irali bhayave illa
Oore barali care illa
Ninnindale hosa kaayile shuruvaagide
Edebaditha joragide
Edebaditha joragide
Edebaditha joragide
Edebaditha joragide
Ashta dikkugalu asthu ennuthive
Preethi serisalu inneno
Gattimelagalu saddu maduthide
Gantu hakalu eneno
Ella devru jothege bandu
Harasi ninthu shubha koridaru
Ninnindale hosa kaayile shuruvaagide
Edebaditha joragide
Edebaditha joragide
Edebaditha joragide
Edebaditha joragide
Maathilla kathe illa innenide?
Kai kaalu nillalla enaagide?
Ninnindale hosa kaayile shuruvaagide
Edebaditha joragide
Edebaditha joragide
Edebaditha joragide
Edebaditha joragide