Tiningaa Miningaa Tishaa Song Lyrics in Kannada

Written by Song Lyrics

Published on:

Tiningaa Miningaa Tishaa Song Lyrics in KannadaGirija Siddi, Geetha Siddi, Channakeshava, Charan Raj Lyrics

 

SingerGirija Siddi, Geetha Siddi, Channakeshava, Charan Raj
SingerGirija Siddi, Geetha Siddi, Channakeshava, Charan Raj
MusicGirija Siddi, Geetha Siddi, Channakeshava, Charan Raj
Song WriterGirija Siddi, Geetha Siddi, Channakeshava, Charan Raj

ಭಾಗ್ ಭಾಗ್ ಪೇಟೆಗೆಲ್ಲ ಟಾಪ್ ಸಲಗ

ಸಲಾ ಹತ್ತ ಬೇತೆ ಬೇತೆ ಅದೋ ಖಡ್ಗ

ಚಲ್ ಚಲ್ ಡಿಚಿ ಡಿಚಿ ಡೋಲು ಡೋಲು ಮಾ

ಊರ ಕಣ್ಣು ಮಾರಿ ಕಣ್ಣು, ಇವನ ಮೇಲೆ ಸಲಗ

ಯೇ ಯೆ ಮಾಮಾ ಮಾ ಮಾ ಮಾ ಮಿಯಾಮಾ

ಪಾಗಲ್ ಗಿಲ್ಲಿ ಒಡ್ಡಿ ಒಡ್ಡಿ ಮಾ

ರನ್ ರನ್ ರೋಡ್ ರೋಡ್ ರೋಡ್ ಓದು ಮಾ

ಆನೆ ಮಡಿ ಹೇಳುತೀನಿ ಸೀಳುತಾನೆ ಸಲಗ

ರಕ್ತದಿಂದ ಮಾಸೋ ರಕ್ತದ ಕಾಲೇ

ನೀತಿ ಬೇಕಿಲ್ಲ ಎಲ್ಲ ಕಟ್ಟಲೆ

ಸಾವು ಮಲಗಿರುತ್ತೆ ನಿನ್ನ ಪಕ್ಷದಲ್ಲಿ

ಗೊತ್ತಗೋಡು ಎಡ್ಡಗಳೇ

ಸಲಗ ಏರಿಯಾಗೆ ಬಂದು ಒಮ್ಮೆ ನೋಡು ಜಾತ್ರೆ

ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ

ಫುಲ್ ಸ್ಯಾವೇಜ್ ಡ್ಯಾಮೇಜ್ ಬಂದಾರೆ

ಮಗಾ ಬಿ ಕೇರ್ ಫುಲ್ ಆಗೋಯ್ತ್ಯ ಕಣ್ಮರೆ

ಹೊಡಿ ಹೊಡಿ ಜಡಿ ಜಡಿ

ಒಂಟಿ ತಲೆ ರಾವಣನೇ, ಕ್ರೋಧ ಕೋಪ ಅಲ್ ಸಿಡಿದಂತೆ

ನಾಯಕ್ ನಹಿ ಕಲ್ ನಾಯಕ್ ಹೈ ತು

ಝುಲ್ಮಿ ಬಡಾ ದುಖ್ ದಯಾಕ್ ಹೈ ತೂ

ನಾಯಕ್ ನಹಿ ಕಲ್ ನಾಯಕ್ ಹೈ ತು

ಝುಲ್ಮಿ ಬಡಾ ದುಖ್ ದಯಾಕ್ ಹೈ ತೂ

ಕಲಾ ಕಲಾ ಕರಬು ವಾ ವಾಹ್

ಮಂಜ ಮಂಜ ಲಡೈಸು ವಾಹ

ದಾರ್ ಆಗ್ಬೇಕು ಸುಮ್ನೆ ಬಿಡ್ತೀವಾ

ಬೀಸು ಬೀಸು ಬೀಸು ಮಚ್ಚು ಘರ್ವಾ

ಭಾಗ್ ಭಾಗ್ ಸಲಾ ಹತ್ತ್, ಚಲ್ ಚಲ್ ಯೇ ಯೇ

ಸುಡುವ ಸುಡುವ ನಾದಿಲೆ ಲವ

ಮೀಟರ್ ನೋಡಿ ಹೊಡಿಯುತ್ತೆ ಲಕ್ವಾ

ಫೀವರ್-ಯು ಫೀವರ್-ಯು ಬಾರ್ಲೆ ಬೇಕಲ್ವಾ

ಎಳಿದ ಮೇಲೆ ಹೊಡಿ ಕಡರು ಜೀವಾ

ಟೈಮು ಇಲ್ಲಿ ಈಗ ಚೂಪಾಗಿದೆ

ತಿನ್ನೋ ಅನ್ನ ಕೂಡ ಕೆಂಪಗಿದೆ

ಹಾಲು ಹಣೆಯಲ್ಲಿ ಏನಿದೆ

ತಿಳಿಯಾಡು ತೀರ ಗುತ್ತಗಿದೆ

ಕ್ರೂರ ಕ್ರೂರ ಕ್ರೂರ ಈ ಸಲಗಾ

ಘೋರ ಘೋರ ಅಘೋರ ಈ ಸಲಗಾ

ರೋಷ ರೋಷ ಆಕ್ರೋಷ ಈ ಸಲಗಾ

ಹಯೋ ಹಯೋ ಸಲಗ

ರಕ್ತದಿಂದ ಮಾಸೋ ರಕ್ತದ ಕಾಲೇ

ನೀತಿ ಬೇಕಿಲ್ಲ ಎಲ್ಲ ಕಟ್ಟಲೆ

ಸಾವು ಮಲಗಿರುತ್ತೆ ನಿನ್ನ ಪಕ್ಷದಲ್ಲಿ

ಗೊತ್ತಗೋಡು ಎಡ್ಡಗಳೇ

ಸಲಗ ಏರಿಯಾಗೆ ಬಂದು ಒಮ್ಮೆ ನೋಡು ಜಾತ್ರೆ

ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ

ಫುಲ್ ಸ್ಯಾವೇಜ್ ಡ್ಯಾಮೇಜ್ ಬಂದಾರೆ

ಮಗಾ ಬಿ ಕೇರ್ ಫುಲ್ ಆಗೋಯ್ತ್ಯ ಕಣ್ಮರೆ

ಹೊಡಿ ಹೊಡಿ ಜಡಿ ಜಡಿ

ಒಂಟಿ ತಾಳೆ ರಾವಣನೆ ರೇಗೆ ರೇಗೆ ಅಲ್ ಸಿಡಿದಂತೆ

ಸಲಗ ಕಮ್ ಥ್ರೂ ವೀಕ್ಷಿಸಿ

ನಾಯಕ್ ನಹಿ ಕಲ್ ನಾಯಕ್ ಹೈ ತು

ಝುಲ್ಮಿ ಬಡಾ ದುಖ್ ದಯಾಕ್ ಹೈ ತೂ

ನಾಯಕ್ ನಹಿ ಕಲ್ ನಾಯಕ್ ಹೈ ತು

ಝುಲ್ಮಿ ಬಡಾ ದುಖ್ ದಯಾಕ್ ಹೈ ತೂ

🔴Related Post