Song Lyrics Info
Ganesha Ninna Mahime Apaara Lyrics In Kannada – S. P. Balasubrahmanyam Lyrics
Singer | S. P. Balasubrahmanyam |
Singer | M.S. Viswanathan |
Music | M.S. Viswanathan |
Song Writer | M.S. Viswanathan |
ಗಣೇಶ ನಿನ್ನ ಮಹಿಮೆ ಅಪಾರ
ಗಣೇಶ ನಿನ್ನ ಶಕ್ತಿ ಅಪಾರ
ಭಕ್ತವತ್ಸಲಾ… ಕರುಣಾಸಾಗರ.
ರಕ್ಷಿಸು ರಕ್ಷಿಸು ವಿಘ್ನೇ.ಶ್ವರ.
ಜಯ ಗಣೇಶ ಜಯ ಗಣೇಶ
ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದು
ನಮ್ಮ ನೀನು ನಡೆಸು
ಜಯ ಗಣೇಶ ಜಯ ಗಣೇಶ
ಜಯ ಗಣೇಶ ರಕ್ಷಿಸು,
ಜಯದ ಹಾದಿಯಲ್ಲಿ ಎಂದು
ನಮ್ಮ ನೀನು ನಡೆಸು
ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ
ನೀ ವಿಘ್ನಗಳನು ನಾಶ ಮಾಡಿ ನೀಗು ನಮ್ಮ ಚಿಂತೆಯ
ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ
ನೀ ವಿಘ್ನಗಳನು ನಾಶ ಮಾಡಿ ನೀಗು ನಮ್ಮ ಚಿಂತೆಯ
ಕಷ್ಟಗಳನು ನುಂಗಿ ಬೇಗ ಸುಖ:ದ ದಾರಿ ತೋರಿಸು
ಆಆಆಆಆಆಆ.ಆಆಆಆಆಆಆ
ಕಷ್ಟಗಳನು ನುಂಗಿ ಬೇಗ ಸುಖ:ದ ದಾರಿ ತೋರಿಸು
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು
ಜಯ ಗಣೇಶ ಜಯ ಗಣೇಶ
ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದು
ನಮ್ಮ ನೀನು ನಡೆಸು
ಕಂಗಳಲ್ಲಿ ಸ್ವಾಮಿ ನಿನ್ನ
ದಿವ್ಯ ಮೂರ್ತಿ ತುಂಬಲಿ.
ಕಿವಿಗಳಲ್ಲಿ ದಿನವು ನಿನ್ನ
ಕೀರ್ತಿ ತುಂಬಿ ಹರಿಯಲಿ.
ಕಂಗಳಲ್ಲಿ ಸ್ವಾಮಿ ನಿನ್ನ
ದಿವ್ಯ ಮೂರ್ತಿ ತುಂಬಲಿ
ಕಿವಿಗಳಲ್ಲಿ ದಿನವು ನಿನ್ನ
ಕೀರ್ತಿ ತುಂಬಿ ಹರಿಯಲಿ
ನಮ್ಮ ಮನವು ಸದಾ ನಿನ್ನ
ಧ್ಯಾನದಲ್ಲಿ ಮುಳುಗಲಿ
ನಮ್ಮ ಮನವು ಸದಾ ನಿನ್ನ
ಧ್ಯಾನದಲ್ಲಿ ಮುಳುಗಲಿ
ನಿನ್ನ ಕರುಣೆಯಿಂದ ತಂದೆ
ನಮ್ಮ ಬಾಳು ಬೆಳಗಲಿ
ನಿನ್ನ ಕರುಣೆಯಿಂದ ತಂದೆ
ನಮ್ಮ ಬಾಳು ಬೆಳಗಲಿ
ಜಯ ಗಣೇಶಾ…
ಜಯ ಜಯ ಜಯ ಗಣೇಶಾ…
ಜಯ ಜಯ ಜಯ ಗಣೇಶಾ…
Ganesha Ninna Mahime Apaara Lyrics In Kannada Meaning In English
Your majesty, Ganesh, is immense
Ganesha your power is immense
Bhaktavatsala … Karunasagar.
Protect Protect Vigne.Swara.
Jaya Ganesha Jaya Ganesha
Protect Jay Ganesha
Be on the road to victory
Walk with us
Jaya Ganesha Jaya Ganesha
Protect Jay Ganesha,
Be on the road to victory
Walk with us
As the sun destroys the darkness
Destroy yourself, you worry
As the sun destroys the darkness
You destroy our worries
The hardships swallow up quickly: show the way
Aaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa
The hardships swallow up quickly: show the way
May the merciful be merciful to you
Be merciful in the face of pain
Jaya Ganesha Jaya Ganesha
Protect Jay Ganesha
Be on the road to victory
Walk with us
Swami Thy
May the divine image be filled.
In the ears the day is thy
Let the fame flow.
Swami Thy
May the divine image be filled
In the ears the day is thy
Let the fame flow
Our mind is always yours
Immerse yourself in meditation
Our mind is always yours
Immerse yourself in meditation
Father in your mercy
May our lives shine
Father in your mercy
May our lives shine
Jaya Ganesha … Movie
Jaya Jaya Jaya …
Jaya Jaya Jaya …